Surprise Me!

ಮಮತಾ ಬ್ಯಾನರ್ಜಿಗೆ ಜೈ ಶ್ರೀರಾಮ್ ಅಂದ್ರೆ ಅಪಥ್ಯ.....ಇಫ್ತಾರ್ ಕೂಟಕ್ಕೆ ಅಡ್ಡಿಯಿಲ್ಲ | Oneindia Kannada

2019-06-04 4 Dailymotion

West Bengal chief minister Mamata Banerjee who opposes people for chanting Jai Shri Ram, now attended an Iftar party in Kolkata becomes controversy now. <br /><br />ಕೋಲ್ಕತ್ತಾ ಮುನ್ಸಿಪಲ್ ಕಾರ್ಪೋರೇಶನ್ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾಗವಹಿಸಿದ್ದು ಇದೀಗ ಹೊಸ ಚರ್ಚೆಗೆ ನಾಂದಿ ಹಾಡಿದೆ. "ಮಮತಾ ಬ್ಯಾನರ್ಜಿ ಅವರಿಗೆ ಜೈ ಶ್ರೀರಾಮ್ ಅಪಥ್ಯ. ಆದರೆ ಇಫ್ತಾರ್ ಕೂಟಕ್ಕೆ ಮಾತ್ರ ಅಡ್ಡಿಯಿಲ್ಲ" ಎಂದು ರಾಮಭಕ್ತರು ಲೇವಡಿ ಮಾಡಿದ್ದಾರೆ.<br />

Buy Now on CodeCanyon